ಪೋಸ್ಟ್‌ಗಳು

ಮಾರ್ಚ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

"Act of Judicial Statesmanship". Senior Advocate Indira Jaisingh on Karnataka High Court Judgment regarding marital rape.

ಇಮೇಜ್
In the article "Criminalising marital rape. When is an exception not an exception", Senior Advocate Indira Jaisingh describes recent Karnataka High Court judgment on marital rape as an 'act of judicial statesmanship'.  In the pathbreaking judgment delivered on 23 March 2022 in the case of Hrishikesh Sahoo vs The State of Karnataka and others, Writ Petition 48367 of 2018, Justice Nagaprasanna considers the issue of    “Integrity and bodily freedom of a woman, the wife, being ravaged by the husband, whether, could be absolved and protected by a law that mandates equality of its application”.  What pervades the entire petition, says the Judge , “wanton lust, vicious appetite, depravity of senses, loathsome beast of passion, unbridled unleashing of carnal desire of demonish perversion” The Hon'ble Judge notes that " Marital rape is illegal in 50 American States, 3 Australian States, New Zealand, Canada, Israel, France, Sweden, Denmark, Norway, Soviet Union, Pola...

Justice K.N.Phaneendra appointed as Upa Lokayukta for the State of Karnataka

ಇಮೇಜ್
Hon'ble Mr. Justice K.N.Phaneendra: Born on 20-05-1958. Enrolled as an Advocate on 07-08-1985 and practiced in Tumkur District on Civil and Criminal matters. Directly recruited as District and Sessions Judge on 17-06-1998 and served as Additional District and Sessions Judge at Bangalore and Shimoga and as Principal District and Sessions Judge at Udupi, Haveri and Belgaum also served as Secretary to Hon’ble Chief Justice, High Court of Karnataka, as Director, Bangalore Mediation Centre and as Principal Secretary to Government of Karnataka, Department of Law, Justice and Human Rights. Appointed as an additional Judge of the High Court of Karnataka on 24-10-2013 and Permanent Judge on 04.03.2016. 

Karnataka State Bar Council expresses solidarity with Hon'ble Judges of the Karnataka High Court.

ಇಮೇಜ್
The Chairman of Karnataka State Bar Council Mr. Motakpalli Kashinath along with and other Members of the Karnataka State Bar Council met the Hon'ble Chief Justice of Karnataka today the 21st March 2022 and expressed solidarity with the Hon’ble Judges in the light of recent threats issued by antisocial elements post Hijab judgment. The Chairman and Bar Council members expressed concern over the increasing intolerant among the litigants and the refusal to accept the verdict given by constitutional courts. Yesterday, the Chairman of KSBC issued a press statement that " The death threat issued to Hon'ble Judges of Karnataka High Court who delivered judgment in Hijab issue is highly condemnable. Such coward threats will not deter the judicial institution from discharging its functions independently and fearlessly”  

ನ್ಯಾಯಾದೀಶರಿಗೇ ಕೈಕೊಳ ತೊಡಿಸಿ, ಹಗ್ಗ ಕಟ್ಟಿ ಮೆರವಣಿಗೆ ಮಾಡಿದ್ದ ಪೊಲೀಸರು. !

ಇಮೇಜ್
  ಸೆಪ್ಟೆಂಬರ್ 25, 1989 ರಂದು, ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯ ನಾಡಿಯಾಡ್ ಪಟ್ಟಣದಲ್ಲಿ ಭೀಕರ ಘಟನೆ ನಡೆಯಿತು, ಇದು ನ್ಯಾಯಾಂಗದ ಘನತೆ ಮತ್ತು ಸ್ವಾತಂತ್ರ್ಯವನ್ನು ಹಾಳುಮಾಡುವ ಪೋಲೀಸರ ಕ್ರೂರ ವರ್ತನೆಯನ್ನು ಪ್ರದರ್ಶಿಸಿತು. ಎಸ್.ಆರ್. ಶರ್ಮಾ, ಪೊಲೀಸ್ ಇನ್ಸ್‌ಪೆಕ್ಟರ್, ನಾಡಿಯಾಡ್‌ನ ಪೊಲೀಸ್ ಠಾಣೆಯಲ್ಲಿ 25 ವರ್ಷಗಳ ಸೇವೆಯನ್ನು ಹೊಂದಿದ್ದು, ಎನ್.ಎಲ್. ಪಟೇಲ್, ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್, ನಾಡಿಯಾಡ್  ಇವರನ್ನು ಬಂಧಿಸಿ, ಹಲ್ಲೆ ನಡೆಸಿ ಕೈಕೋಳ ಹಾಕಿ ಅದೇ ಸ್ಥಿತಿಯಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸುವ ಮೂಲಕ ಅವರನ್ನು ಪ್ರಾಣಿಯಂತೆ ದಪ್ಪ ಹಗ್ಗದಿಂದ ಕಟ್ಟಿ ಸಾರ್ವಜನಿಕ ಪ್ರದರ್ಶನ ಮಾಡಿದ್ದ. ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ದೇಹಕ್ಕೆ ಹಗ್ಗವನ್ನು ಕಟ್ಟಿಕೊಂಡು ಕಾನ್ಸ್‌ಟೇಬಲ್‌ಗಳ ಜೊತೆಗಿದ್ದ ಛಾಯಾಚಿತ್ರ ದೇಶದಾದ್ಯಂತ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಈ ಘಟನೆ ಇಡೀ ದೇಶಾದ್ಯಂತ ನ್ಯಾಯಾಲಯ ಮತ್ತು ವಕೀಲರ ನಡುಕಕ್ಕೆ ಕಾರಣವಾಯಿತು. ಈ ಘಟನೆಯು ದೇಶದ ನ್ಯಾಯಾಲಯಗಳ ಘನತೆಗೆ ಧಕ್ಕೆ ತಂದಿದೆ; ದೇಶದಾದ್ಯಂತ ನ್ಯಾಯಾಂಗ ಅಧಿಕಾರಿಗಳು; ನ್ಯಾಯಾಧೀಶರು ಮತ್ತು ಮ್ಯಾಜಿಸ್ಟ್ರೇಟ್‌ಗಳು ಆಘಾತಕ್ಕೊಳಗಾಗಿದ್ದಾರೆ; ಅವರು ಅಸುರಕ್ಷಿತ ಮತ್ತು ಅವಮಾನಕ್ಕೊಳಗಿದ್ದಾರೆ ಎ0ದು ಹಲವಾರು ವಕೀಲರ ಸಂಘಗಳು ನಿರ್ಣಯಗಳನ್ನು ಅಂಗೀಕರಿಸಿ ಮುಷ್ಕರ ನಡೆಸಿದವು.  ಉತ್ತರ ಪ್ರದೇಶದ ಬಾರ...

Karnataka State Bar Council condemns death threat issued to Judges of Karnataka High Court.

ಇಮೇಜ್
  Karnataka State Bar Council has severely condemned the death threat issued to Chief Justice Ritu Raj Awasthi, Justice Krishna S Dixit and Justice JM Khazi who delivered historic judgement in Hibab case.  In the statement issued by Mr. Motakapalli Kashinath, Chairman, Karnataka State Bar Council, the Chairman has called the threat as cowardly act which will not deter the judiciary from acting independently and fearlessly. The statement reads; “The death threat issued to Hon'ble Judges of Karnataka High Court who delivered judgment in Hijab issue is highly condemnable. Such coward threats will not deter the judicial institution from discharging its functions independently and fearlessly” - Chairman, Karnataka State Bar Council. 

ಬ0ದಿಗಳಿಗೆ ಕೈಕೊಳ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕಸದ ಬುಟ್ಟಿಗೆ ಎಸೆದ ಅಮಾನವೀಯ ಪೊಲೀಸ್

ಇಮೇಜ್
  ದೆಹಲಿ ವಕೀಲ ಜಗದೀಶ್ ಪೊಲೀಸರಿಗೆ ಅವಾಚ್ಯ ಶಬ್ದಗಳಿ0ದ ಜರಿದದ್ದನ್ನು ಕೇಳಿ , ಭಾಷೆಯನ್ನು ವಿಚಾರದಲ್ಲಿ , ಸ್ವಲ್ಪ ಬೇಜಾರು ಎನ್ನಿಸಿದ್ದರೂ ಪೊಲೀಸರು ವಕೀಲರ ಮೇಲೆ ಮಾಡುತ್ತಿರುವ ದೌರ್ಜನ್ಯ ಕ0ಡು ಜಗದೀಶ್ ಹೇಳಿದ್ದು ಸರಿ ಎನ್ನಿಸುತ್ತಿದೆ.   1979 ರಲ್ಲಿಯೇ ಸುನಿಲ್ ಬಾತ್ರಾ ವಿರುದ್ಧ ದೆಹಲಿ ಅಡ್ಮಿಂ. , ( 1978) 4 SCC 494 : 1979 SCC (Cri) 155 ಪುಟ 563 ರಲ್ಲಿ ಸರ್ವೋಚ್ಚ ನ್ಯಾಯಾಲಯ ಬ0ದಿಗಳಿಗೆ ಕೈಕೊಳ ವಿನಾಕಾರಣ ಹಾಕಬಾರದು ಎ0ದು ಹೇಳಿದ್ದರೂ ಕೂಡ ಅಮಾನವೀಯ ಪೊಲೀಸರು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಸರ್ವೋಚ್ಚ ನ್ಯಾಯಾಲಯ ಈ ರೀತಿ ಹೇಳಿದೆ: (ಗೂಗಲ್ ಭಾಷಾ0ತರ ತಪ್ಪಿದ್ದಲ್ಲಿ ಕ್ಷಮೆ ಇರಲಿ). Sunil Batra v. Delhi Admn. , (1978) 4 SCC 494 : 1979 SCC (Cri) 155 at page 563 197-B.  (1) Section 56 must be tamed and trimmed by the Rule of law and shall not turn dangerous by making the Prison “brass” an  imperium in imperio . The Superintendent's power shall be pruned and his discretion bridled in the manner indicated. (2) Under-trials shall be deemed to be in custody, but not undergoing  punitive  imprisonment. So much so, they ...

ವಕೀಲರಾದ ಜಯದೇವ ಬಿ ಕೆರೋಡಿ ಮೇಲೆ ಪೊಲೀಸರಿ0ದ ಅಮಾನವೀಯ ಹಲ್ಲೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್ ತುರ್ತು ಕ್ರಮ.

ಇಮೇಜ್
  ಶಿಕಾರಿಪುರ ತಾಲೂಕು ತೊಗರ್ಸಿ ಗ್ರಾಮದ ವಕೀಲರಾದ ಶ್ರಿ. ಜಯದೇವ ಬಿ ಕೆರೋಡಿ ಮೇಲೆ ಪೊಲೀಸರಿ0ದ ಅಮಾನವೀಯ ಹಲ್ಲೆ ಘಟನೆ ನಡೆದ ನ0ತರ ಕರ್ನಾಟಕ ರಾಜ್ಯ ವಕೀಲರ ಪರಿಷತ್ ತಕ್ಷಣವೇ ಕಾರ್ಯಪ್ರವೃತ್ತವಾಗಿ ಮಾಜಿ ಅಧ್ಯಕ್ಷರಾದ ಶ್ರಿ. ಪಿ.ಪಿ.ಹೆಗಡೆಯವರನ್ನು ಸ್ಠಳಕ್ಕೆ ಬೇಟಿ ನೀಡಿ ವರದಿ ನೀಡುವ0ತೆ ಕೋರಿತು. ಅದರ0ತೆ ಶ್ರಿ. ಪಿ.ಪಿ.ಹೆಗಡೆಯವರು ನೀಡಿದ ವರದಿ ಇಲ್ಲಿದೆ.  "ಶಿಕಾರಿಪುರ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನಾ ಸಮಾರಂಭಕ್ಕೆ ನಿನ್ನೆ ನಾನು ತೆರಳಿದ್ದು ಇದೇ ಸಂದರ್ಭದಲ್ಲಿ ಹಿರೇಕೆರೂರಿನ ವಕೀಲರಿಗೆ ಪೊಲೀಸ್ ದೌರ್ಜನ್ಯದ ವಿಚಾರವಾಗಿ ಹಿರೇಕೆರೂರಿನ ಹಾಗೂ ಶಿಕಾರಿಪುರದ ವಕೀಲರು ಸುದೀರ್ಘವಾದ ಮಾಹಿತಿಯನ್ನು ನೀಡಿರುತ್ತಾರೆ.  ವಕೀಲರು ನೀಡಿರುವ ಮಾಹಿತಿ ಹಾಗೂ ಎಲ್ಲಾ ದಾಖಲಾತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ಕಂಡುಬಂದ ಅಂಶಗಳು: ವಕೀಲರಾದ ಜಯದೇವ ಬಿ ಕೆರೋಡಿ ಅವರಿಗೆ ಪೋಲಿಸ್ ಇನ್ಸ್ಪೆಕ್ಟರ್ ಮತ್ತಿತರ ಪೊಲೀಸರು ವಿನಾಕಾರಣ ಅಮಾನುಷವಾಗಿ ಹಲ್ಲೆ ಮಾಡಿರುವುದು ಲಾಠಿಯಿಂದ ಹೊಡೆದು ನೆಲಕ್ಕೆ ಬೀಳಿಸಿ ಬೂಟುಗಾಲಿನಿಂದ ವದ್ದು  ಮೈಮೇಲೆಲ್ಲ ವಿಪರೀತವಾಗಿ ಹೊಡೆದು, ವಕೀಲರಿಗೆ ಮತ್ತು ವಕೀಲ ಸಮುದಾಯಕ್ಕೆ ನಿನ್ ಧನಾತ್ಮಕವಾಗಿ ಬೈದು ನಿರಂತರ ದೈಹಿಕ ಹಲ್ಲೆಗೊಳಿಸಿ ಅವಮಾನಗೊಳಿಸಿ ಚಿತ್ರಹಿಂಸೆಗೆ ಗುರಿ ಪಡಿಸಿರುತ್ತಾರೆ ಹಾಗೂ ಅವರ ಮೊಬೈಲನ್ನು ನೀರಿನ ಟ್ಯಾಂಕಿಗೆ ಬಿಸಾಡಿ ಜೀವಬೆದರಿಕೆ ಹಾಕಿರುತ್ತಾರೆ.  ಅಮ...